ಹಸಿರಿನತ್ತ |
|
ಹಸಿರು ಕಟ್ಟಡಗಳು ಸಾಮರ್ಥ್ಯ ಹೆಚ್ಚಿಸುವ ಅಭ್ಯಾಸವಾಗಿದೆ. ಇಂಥ ಕಟ್ಟಡಗಳು
ಮತ್ತು ನಿವೇಶನಗಳು ಶಕ್ತಿಕೊಯ್ಲು, ನೀರು, ವಸ್ತು ಉತ್ಪಾದನೆಗೆ ಸಹಕಾರಿಯಾಗ,
ಮಾನವ ಆರೋಗ್ಯದ ಮೇಲಿನ ಪರಿಸರ ಪ್ರಭಾವವನ್ನು ಕಡಿಮ ಮಾಡುತ್ತವೆ.
|
ಇ-ಆಡಳಿತ |
|
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತಯ ಮಾದರಿ ವಿದ್ಯುನ್ಮಾನ ಆಡಳಿತವು ಮಾಹಿತಿ, ಸಂಪರ್ಕ ಮತ್ತು ತಂತ್ರಜ್ಞಾನದ ಸಂಗಮ ಶಕ್ತಿಯಾಗಿದ್ದು, ಕ್ಷೇತ್ರ ಮಟ್ಟದಲ್ಲಿ ಕೇಂದ್ರ ಕಚೇರಿಯಲ್ಲಿ ಅಂತರ್ಜಾಲ ಶಕ್ತಿಯಿಂದ ನಿರ್ಧಾರ ಕೈಗೊಳ್ಳುವ ನಿಕಾಯವಾಗಿದೆ.
|
ಘಟನೆಗಳು |
|
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ವಾಣಿಜ್ಯ ದಿನದರ್ಶಿಕೆಯಲ್ಲಿ ಇನ್ನೂ ಹೆಚ್ಚಿನದನ್ನು ಕಾಣಬಹುದು. ಟೆಂಡರ್ಗಳು, ಗುತ್ತಿಗೆಗಳು, ಯೋಜನೆಗಳ ಅವಧಿಯ ಮಿತಿ ಮತ್ತಿತರ ಮಹತ್ವದ ದಿನಾಂಕಗಳಿಗೆ ಇಲ್ಲಿ ಚೆಕ್ ಮಾಡಿ.
|
ಪಾರದರ್ಶಕತೆ |
|
ನಿಗಮದ ಎಲ್ಲಕಾರ್ಯ ಚಟುವಟಿಕೆಗಳಲ್ಲೂ ಪಾರದರ್ಶಕತೆ ಇರುವುದು ಸಂಸ್ಥೆಯ ಗುಣಮಟ್ಟಕದ ಹಿರಿಮೆಯಾಗಿದೆ.
|
ಇ-ವಾಣಿಜ್ಯ |
|
ವಿದ್ಯುನ್ಮಾನ ವಾಣಿಜ್ಯವು ಅಂತರ್ಜಾಲ ತಾಣದಲ್ಲಿರುವ ಸಾದೃಶ ಮಾರುಕಟ್ಟೆ ಸ್ಥಳವಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಇ-ವಾಣಿಜ್ಯವನ್ನು ಅಳವಡಿಸಿದ ಭಾರತದ ಸರ್ಕಾರೀ ಸಂಸ್ಥೆಗಳ ಪೈಕಿ ಅಗ್ರೇಸರನಾಗಿದೆ.
|
|
|
ಇ-ಪಾಯಿಂಟ್ ಬುಕ್ |
|
ಇ-ಪಾಯಿಂಟ್ ಪುಸ್ತಕವು ಪೊಲೀಸ್ ಬೀಟ್ ನಲ್ಲಿ ಬಳಸಲಾಗುವ ಪಾಯಿಂಟ್ ಬುಕ್. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತಗೆ ಸಮಾನವಾಗಿರುತ್ತದೆ. ಪಾಯಿಂಟ್ ಪುಸ್ತಕದಲ್ಲಿ ಸಾಮಾವ್ಯವಾಗಿ ಗಸ್ತಿನಲ್ಲಿರುವ ಪೊಲೀಸ್ ಸಿಬ್ಬಂದಿ ತನ್ನ ಗಸ್ತು ಸೇವೆಗೆ ಸಂಬಂಧಿಸಿದಂತೆ ದಾಖಲಿಸುತ್ತಾರೆ. ಗಸ್ತು ಸೇವೆ ಸಮರ್ಪಕವಾಗಿ ಆಗಿದೆಯೇ ಇಲ್ಲವೆ ಎಂಬುದನ್ನು ತಿಳಿಯಲು ಮೇಲ್ವಿಚಾರಕರಿಗೆ ಇದು ನೆರವಾಗುತ್ತದೆ.
|
ಸುದ್ದಿಪತ್ರ |
|
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಸುದ್ದಿಪತ್ರ
|
ಗುಣಮಟ್ಟ |
|
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತಯು ಸುಧಾರಿತ ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ವೆಚ್ಚಮಿತಿಯೊಳಗೆ ಮತ್ತು ನಿಗದಿತ ಸಮಯದೊಳಗೆ ಒದಗಿಸಲು ಬದ್ಧವಾಗಿದೆ.
|
ನಿಗಮಿತ ಸಾಮಾಜಿಕ ಜವಾಬ್ದಾರಿ |
|
ಇ-ವಾಣಿಜ್ಯದಲ್ಲಿ ಅಗ್ರೇಸರನಾಗಿರುವ, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತಯು ಸಮುದಾಯಕ್ಕೆ ಉತ್ತಮ ಮೌಲ್ಯಗಳನ್ನು ತುಂಬಲು ತನ್ಮೂಲಕ ವಿವಿಧ ಚಟುವಟಿಕೆಗಳೊಂದಿಗೆ ಬೆಳವಣಿಗೆ ಕಾಣುವ ನಿಟ್ಟಿನಲ್ಲಿ ತನ್ನ ಪಾತ್ರವನ್ನು ಗುರುತಿಸಿದೆ.
|
ಕೌಂಟರ್ |
ನೀವು ಭೇಟಿ ನೀಡುವವರ ಸಂಖ್ಯೆ :
31
|
ಸಕ್ರಿಯ ಬಳಕೆದಾರರು :
4
|
|